ನಿಸಾ ಗೋಡ್ರೆಜ್ ಆದಿ ಗೋಡ್ರೆಜ್ ಮತ್ತು ಪರಮೇಶ್ವರ್ ಗೋಡ್ರೆಜ್ ದ೦ಪತಿಯ ಮಗಳು ನಿಸಾ ಗೋಡ್ರೆಜ್ ಗೋಡ್ರೆಜ್ ಕನ್ಷ್ಯೂಮರ್ ಪ್ರಾಡಕ್ಟ್ಸ್ (ಜಿಸಿಪಿಎಲ್) ನಲ್ಲಿ ಪ್ರಮುಖ ಉದ್ಯೋಗಿಯಾಗಿದ್ದು, ನಿಸಾ ಗೋಡ್ರೆಜ್ ಗೋದ್ರೆಜ್ ಕನ್ಷ್ಯೂಮರ್ ಪ್ರಾಡಕ್ಟ್ಸ್ 2018-04-08 ವೇಬ್ಯಾಕ್ ಮೆಷಿನ್ ನಲ್ಲಿ. ಕ೦ಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ ಹಾಗೂ ಗೋದ್ರೆಜ್ ಗ್ರೂಫ಼್ ಗೊಲ್ದ್ & ಗ್ರೀನ್ 2018-06-07 ವೇಬ್ಯಾಕ್ ಮೆಷಿನ್ ನಲ್ಲಿ. ನನ್ನು ನಿಭಾಯಿಸುತಿದ್ದಾರೆ.ನಿಸಾರವರು ನಿಸಾಬಾ ಎ೦ದೂ ಪ್ರಸಿದ್ದರು.ನಿಸಾ ಅವರ ಅಕ್ಕ ,ತಾನ್ಯಾ ದುಬಾಶ್ರವರು ಮಾರ್ಕೆಟಿಂಗ್ ಫ಼್ಯಾಮಿಲಿ ಕೌನ್ಸಿಲ್ನಗುಂಪಿನಲ್ಲಿ ಮುಖ್ಯಸ್ಥರಾಗಿರುವರು.ನಿಸಾ ಪ್ರಸ್ತುತವಾಗಿ ಗೋದ್ರೆ ಡ್ರೆಜ್ ಅಗ್ರೋವ್ಟ್ನಹಾಗೂ ಟೆಕ್ಕ್ ಫ಼್ಹಾರ್ ಇ೦ಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. = ಶಿಕ್ಷಣ = ನಿಸಾ ,ಬ್ಯಾಚುಲರ್ ಆಫ್ ಸೈನ್ಸ್ (ಬಿಎಸ್ಸಿ)ಅನ್ನು ದಿ ವಾರ್ಟನ್ ಸ್ಕೂಲ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ 2018-04-29 ವೇಬ್ಯಾಕ್ ಮೆಷಿನ್ ನಲ್ಲಿ.ದಲ್ಲಿ ಮತ್ತು ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ()ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲಿನಲ್ಲಿ ಪೂರ್ಣಗೊಳಿಸಿದ್ದ ಇವರು ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಸ್ಕೂಲ್ನಿಂದ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. = ವೃತ್ತಿಜೀವನ = ಗೋದ್ರೆ ಡ್ರೆಜ್ ಗ್ರೂಪ್ನ ನಲ್ಲಿ ನಿಸಾ ಅವರ ಹಿಂದಿನ ಕಾರ್ಯಯೋಜನೆಯಲ್ಲಿ ಗೋದ್ರೆ ಡ್ರೆಜ್ ಅಗ್ರೋವ್ಟ್ನ''ದ ಕಾರ್ಯಶೀಲತೆ ಸೇರಿದೆ. ಇವರು ಗೋದ್ರೆ / ಡ್ರೆಜ್ ಇಂಡಸ್ಟ್ರೀಸ್ ಮತ್ತು ಅದರ ಸಹವರ್ತಿ ಕಂಪೆನಿಗಳಿಗೆ ನಾವೀನ್ಯತೆ, ಕಾರ್ಯತಂತ್ರ ಮತ್ತು ಮಾನವ ಸಂಪನ್ಮೂಲ ಯೋಜನೆಗಳಲ್ಲಿ ಮೇಲ್ವಿಚಾರಣೆ ಮಾಡಿದ್ದಾರೆ. = ವೈಯಕ್ತಿಕ ಜೀವನ = ನಿಸರವರು ಅವರ ಪತಿ, ಕಲ್ಪೇಶ್ ಮೆಹ್ತಾ ಮತ್ತು ಮಗ ಜೋರಾನ್ ನೊ೦ದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಆಕೆಯ ತಂದೆ ಆದಿ ಗೋದ್ರೆಜ್ ,ಗೋದ್ರೆಜ್ ಗ್ರೂಪ್ನನ ಅಧ್ಯಕ್ಷರಾಗಿದ್ದಾರೆ. = ಗೋದ್ರೆಜ್ ಬಿಯಾಂಡ್ = ನಿಸಾರವರು ಭಾರತದ ಟೀಚ್ ಮಂಡಳಿಯ ಸದಸ್ಯರಾಗಿದ್ದಾರೆ ಇನ್ನೂ ತಿಳಿಯಿರಿ ಗೋದ್ರೆಜ್ ಗ್ರೂಪ್ ಆದಿ ಗೋದ್ರೆಜ್ ಗೋದ್ರೆಜ್ ಕನ್ಷ್ಯೂಮರ್ ಪ್ರಾಡಕ್ಟ್ಸ == ಉಲ್ಲೇಖಗಳು ==